ದ.ಕೊ.ಹ.ಚಂದ್ರಶೇಖರ, ಹರ್ಷ ಪುರೋಹಿತ್ ಮತ್ತು ಅವರ ಗೆಳೆಯರ ಬಳಗದ ಕಸರತ್ತು ಜನರ ಮೆಚ್ಚುಗೆ ಖಂಡಿತಾ ಗಳಿಸಿಕೊಳ್ಳುತ್ತದೆ. ಹೊಸ ಹೊಸ ಸುದ್ದಿಗಳಿಂದ ವಿಜೃಂಭಿಸಿ ನಮ್ಮ ಚಿತ್ರದುರ್ಗ ಪುರವಣಿಯ ನೆನಪನ್ನು ಹಸಿರಾಗಿಸುವಲ್ಲಿ ಸಹಕರಿಸುತ್ತದೆ. ಮುಖ್ಯ ಪುಟಗಳಲ್ಲಿ ಜಾಗ ಸಾಲದೇ ಹೋದ ಸುದ್ದಿಯೂ ಇಲ್ಲಿ ಸಿಗುತ್ತದೆ ಎನ್ನುವ ಆಶಯ ನಮ್ಮದು. ಶುಭ ಹಾರೈಕೆಗಳೊಂದಿಗೆ ಬೇದ್ರೆ ಮಂಜುನಾಥ, ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ http://bedrefoundation.blogspot.com
ವಿಜಯ ಕರ್ನಾಟಕದ ವೆಬ್ ಸೈಟ್ ನಲ್ಲಿ ಚಿತ್ರದುರ್ಗದ ಕುರಿತು ವಿಷಯವನ್ನು ತಿಳಿಯಲು ಬೆನ್ನತಿ ಹೋದಾಗ ಸುದ್ದಿ ಸಿಗದೇ ಹತಾಶನಾಗಿದ್ದೆ. ಆದರೆ ನಿಮ್ಮ ಈ ಬ್ಲಾಗ್ ನೋಡಿ ನನಗೆ ತುಂಬಾ ಸಂತೋಷ ತಂದಿದೆ. ನಿಮ್ಮ ಚಿತ್ರದುರ್ಗ ಇ-ಪುರವಣಿಗೆ ಇನ್ನಷ್ಟೂ ಚೆನ್ನಾಗಿ ಮೂಡಿಬರಲಿ... ಎಂಬ ಆಶಯದೊಂದಿಗೆ..,
2 comments:
ದ.ಕೊ.ಹ.ಚಂದ್ರಶೇಖರ, ಹರ್ಷ ಪುರೋಹಿತ್ ಮತ್ತು ಅವರ ಗೆಳೆಯರ ಬಳಗದ ಕಸರತ್ತು ಜನರ ಮೆಚ್ಚುಗೆ ಖಂಡಿತಾ ಗಳಿಸಿಕೊಳ್ಳುತ್ತದೆ. ಹೊಸ ಹೊಸ ಸುದ್ದಿಗಳಿಂದ ವಿಜೃಂಭಿಸಿ ನಮ್ಮ ಚಿತ್ರದುರ್ಗ ಪುರವಣಿಯ ನೆನಪನ್ನು ಹಸಿರಾಗಿಸುವಲ್ಲಿ ಸಹಕರಿಸುತ್ತದೆ. ಮುಖ್ಯ ಪುಟಗಳಲ್ಲಿ ಜಾಗ ಸಾಲದೇ ಹೋದ ಸುದ್ದಿಯೂ ಇಲ್ಲಿ ಸಿಗುತ್ತದೆ ಎನ್ನುವ ಆಶಯ ನಮ್ಮದು. ಶುಭ ಹಾರೈಕೆಗಳೊಂದಿಗೆ
ಬೇದ್ರೆ ಮಂಜುನಾಥ, ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
http://bedrefoundation.blogspot.com
ವಿಜಯ ಕರ್ನಾಟಕದ ವೆಬ್ ಸೈಟ್ ನಲ್ಲಿ ಚಿತ್ರದುರ್ಗದ ಕುರಿತು ವಿಷಯವನ್ನು ತಿಳಿಯಲು ಬೆನ್ನತಿ ಹೋದಾಗ ಸುದ್ದಿ ಸಿಗದೇ ಹತಾಶನಾಗಿದ್ದೆ. ಆದರೆ ನಿಮ್ಮ ಈ ಬ್ಲಾಗ್ ನೋಡಿ ನನಗೆ ತುಂಬಾ ಸಂತೋಷ ತಂದಿದೆ. ನಿಮ್ಮ ಚಿತ್ರದುರ್ಗ ಇ-ಪುರವಣಿಗೆ ಇನ್ನಷ್ಟೂ ಚೆನ್ನಾಗಿ ಮೂಡಿಬರಲಿ... ಎಂಬ ಆಶಯದೊಂದಿಗೆ..,
ಆರ್.ರಾಘವೇಂದ್ರ, ಚಳ್ಳಕೆರೆ.
www.chitharadurga.com
http://durgasahityasammelana.blogspot.com
Post a Comment